Good Morning Quotes in Kannada Images
Good Morning Quotes in Kannada Images ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ ಕಷ್ಟವು ಅಲ್ಲ, ಬಂದಂತೆ ಸ್ವೀಕರಿಸಿದರೆ – ಶುಭೋದಯ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾದರೆ, ತನಗೆ ಏನೇನು ತಿಳಿದಿಲ್ಲವೆಂಬ ಮನೋಭಿಪ್ರಾಯವನ್ನು ಹೊಂದಿರಬೇಕು. ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ, ನೀವು ಏನು ಬೇಕಾದರೂ ಮಾಡಬಹುದು. ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ . ಶುಭೋದಯ, ಪ್ರಿಯ! ಕಳೆದ ರಾತ್ರಿಯ ಬಗ್ಗೆ ನೀವು ಕನಸು ಕಂಡ ಎಲ್ಲವೂ …